ಎಚ್‌ಕೆಜಿಎನ್ ಟ್ರಸ್ಟ್‌ವತಿಯಿಂದ ಸಮವಸ ಹಂಚಿಕೆ

15 TVG 03
ತಾವರಗೇರಾದಲ್ಲಿ ಮಹಮ್ಮದ್ ಪೈಗಂಬರ್ ಜನ್ಮದಿನದ ಅಂಗವಾಗಿ ಅರಬ್ಬಿ ಕಲಿಯುವ ಮಕ್ಕಳಿಗೆ ಉಚಿತವಾಗಿ
Published on

ತಾವರಗೇರಾ: ಮಹಮ್ಮದ್ ಪೈಗಂಬರ್ ಜನ್ಮ ದಿನ ಆಚರಣೆ ಪ್ರಯುಕ್ತ ಎಚ್‌ಕೆಜಿಎನ್ ಟ್ರಸ್ಟ್ ತಾವರಗೇರಾವತಿಯಿಂದ ನಡೆಯುತ್ತಿರುವ ಫೈಝನೇ ಕುರಾನ್ ಅರಬ್ಬಿ ಮದರಸಾ ಮಕ್ಕಳಿಗೆ ಪೈಗಂಬರ್ ಅವರ ಜಯಂತಿ ಅಂಗವಾಗಿ ನಮಾಜ್ ಟೋಪಿ, ಸ್ಕಾರ್ಫ್ ಮತ್ತು ಬ್ಯಾಗ್ ಗಳನ್ನು ವಿತರಿಸಲಾಯಿತು. ಪ್ರಮುಖರಾದ ಸೈಯದ್ ನವೀದ್ ಮುಲ್ಲಾ, ಶಾಮಿದ್ ಸಾಬ್ ನಾಡಗೌಡ, ಮದ್ದೂಸಾಬ್, ಅಂಜುಮನ್ ಕಮಿಟಿ ಅಧ್ಯಕ್ಷ ಫಯಾಜ್ ಭನ್ನು, ಸಯ್ಯದ್ ಗೇಸು ಮುಜಾವರ್, ಕುತುಬ್, ಶಾಮೀದ್ ಅಲಂದಾರ್, ಮೆಹಬೂಬ್ ಡಾಬಾ, ಶಬ್ಬೀರ್ ಸಾಬ್, ವಾಸಿಂ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net