ಮಾರಮ್ಮ ದೇವಿಗೆ ಹಿಟ್ಟಿನಾರತಿ

P PURA MAARIKAAMBAA 3,
Published on

ಪರಶುರಾಮಪುರ: ಗ್ರಾಮದ ಹೆದ್ದಾರಿ ರಸ್ತೆಯ ಸಮೀದ ಮಾರಿಕಾಂಬ ದೇವಸ್ಥಾನದಲ್ಲಿ ಈಚೆಗೆ ಕುರುಬ ಸಮುದಾಯದವರು ದೇವಿಗೆ ಹಿಟ್ಟಿನಾರತಿ ಸೇವೆ ಸಲ್ಲಿಸಿದರು.

ನಿವೃತ್ತ ಪಿಡಿಒ ದೊಡ್ಡಮಾರಣ್ಣ, ಮಂಜುನಾಥ, ರುದ್ರಪ್ಪ, ಬೀರಣ್ಣ, ತಿಪ್ಪೇಸ್ವಾಮಿ, ಸಿದ್ದರಾಮಣ್ಣ, ಲಕ್ಷ್ಮೀದೇವಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net