ಕುಂಬಾರ ಸಂಘಕ್ಕೆ ಕೇಶವಮೂರ್ತಿ ಅಧ್ಯಕ್ಷ

Keshavamurthy Hiriyur
Published on

ಹಿರಿಯೂರು: ಕುಂಬಾರ ಸಂಘದ ತಾಲೂಕು ಅಧ್ಯಕ್ಷರಾಗಿ ಕೇಶವಮೂರ್ತಿ ಮರು ಆಯ್ಕೆಯಾಗಿದ್ದಾರೆ.

ನಗರದ ರೋಟರಿ ಭವನದಲ್ಲಿ ನಡೆದ ಸಭೆಯಲ್ಲಿ ಗೌರವಾಧ್ಯಕ್ಷರಾಗಿ ಡಾ.ಕೆ.ಜಿ.ತಿಮ್ಮರಾಜ್, ಕಾರ್ಯದರ್ಶಿ ಚಿಲ್ಲಹಳ್ಳಿ ಸಿದ್ದೇಶ್, ಖಜಾಂಚಿ ಸಣ್ಣಭೀಮಣ್ಣ, ಉಪಾಧ್ಯಕ್ಷ ಮಂಜುನಾಥ್, ನಿರ್ದೇಶಕರಾಗಿ ಗಂಗಾಧರಪ್ಪ, ಹನುಮಂತರಾಯಪ್ಪ, ಕೆಂಚಪ್ಪ ವೆಳ್ಳಗಿರಿ ಒಡೆಯರ್, ತಿಪ್ಪೇಸ್ವಾಮಿ, ನಾಗರಾಜ್, ಸಿದ್ದಮಲ್ಲಪ್ಪ, ಎಚ್.ಎಂ.ರೇವಣ್ಣ ಅವಿರೋಧವಾಗಿ ಆಯ್ಕೆಯಾದರು. ಶಾಂತರಾಜ್, ಚಿಲ್ಲಹಳ್ಳಿ ಎಸ್.ಟಿ.ತಿಮ್ಮರಾಜ್, ಬೈರಣ್, ರಮೇಶ್, ದೊಡ್ಡಯ್ಯ, ಚಿನ್ನಸ್ವಾಮಿ, ಗೋಪಾಲ್, ದೊರೆಸ್ವಾಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net