ರಾಜ್ಯಕ್ಕೆ ಪ್ರಥಮ ರ‌್ಯಾಂಕ್

HYR lalitha 22
Published on

ಹಿರಿಯೂರು: ವಿಶ್ವೇಶ್ವರಯ್ಯ ವಿಶ್ವ ವಿದ್ಯಾಯಲಯದಲ್ಲಿ ಏರೋನಾಟಿಕ್ ಪದವಿಯಲ್ಲಿ ರಾಜ್ಯಕ್ಕೆ ಪ್ರಥಮ ರ‌್ಯಾಂಕ್ ಗಳಿಸಿದ ಹಿರಿಯೂರಿನ ತರಕಾರಿ ವ್ಯಾಪಾರಿ ರಾಜೇಂದ್ರ ಅವರ ಪುತ್ರಿ ಲಲತಾ ಅವರಿಗೆ ಕಂದಾಯ ಇಲಾಖೆಯಿಂದ 25 ಸಾವಿರ ರೂ. ಪ್ರೋತ್ಸಾಹ ಧನ ನೀಡಿ ಗೌರವಿಸಲಾಯಿತು. ತಹಸೀಲ್ದಾರ್ ಸತ್ಯನಾರಾಯಣ, ಲಕ್ಷ್ಮಣ, ರಂಗನಾಥ್ ಇದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net