ಭಕ್ತರ ಸಂಖ್ಯೆ ವಿರಳ

TERUMALLESHWRA Hyr
Published on

ಹಿರಿಯೂರು: ತಾಲೂಕಿನ ಪ್ರಮುಖ ಧಾರ್ಮಿಕ ಕೇಂದ್ರಗಳಾದ ದಕ್ಷಿಣ ಕಾಶಿ ಖ್ಯಾತಿಯ ತೇರುಮಲ್ಲೇಶ್ವರ, ಮಾರಿಕಣಿವೆ ಮಾರಮ್ಮ, ಶ್ರೀ ರಂಗನಾಥಸ್ವಾಮಿ, ವದ್ಧಿಕೆರೆ ಕಾಲ ಬೈರವೇಶ್ವರ, ಗೊಲ್ಲಾಳಮ್ಮದೇವಿ, ರಾಜಾದುರ್ಗ ಪರಮೇಶ್ವರಿ ಇತರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು, ಬಸ್ ಸಂಚಾರವಿಲ್ಲದೆ ಭಕ್ತರ ಸಂಖ್ಯೆ ವಿರಳವಾಗಿತ್ತು, ತೇರುಮಲ್ಲೇಶ್ವರ ದೇಗುಲವನ್ನು ಸ್ವಚ್ಛಗೊಳಿಸಿ, ಭಕ್ತಾದಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಿ ದೇವರ ದರ್ಶನ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net