ಪೆಟ್ರೋಲ್ ಬಂಕ್ ಮಾಲೀಕರ ನೆರವು

HYR bunk 08
Published on

ಹಿರಿಯೂರು: ಲಾಕ್‌ಡೌನ್ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿರುವ ಹಿರಿಯೂರು ತಾಲೂಕಿನ ಬಡವರು, ನಿರ್ಗತಿಕರು, ಕೂಲಿ ಕಾರ್ಮಿಕರಿಗೆ ತಾಲೂಕು ಪೆಟ್ರೊಲ್ ಬಂಕ್ ಮಾಲೀಕರ ಸಂಘದವರು ನೆರವಿನ ಹಸ್ತ ಚಾಚಿದರು.

ಅಕ್ಕಿ, ಬೇಳೆ, ಅವಲಕ್ಕಿ, ರಾಗಿ ಇತರ ಆಹಾರ ಸಾಮಾಗ್ರಿಗಳನ್ನು ತಾಲೂಕು ಆಡಳಿತಕ್ಕೆ ಒಪ್ಪಿಸಿದರು. ತಹಸೀಲ್ದಾರ್ ಸತ್ಯನಾರಾಯಣ, ಡಿ.ಎಸ್.ಮಹೇಶ್. ಮಹಲಿಂಗಪ್ಪ, ಪ್ರಸನ್ನ ಕುಮಾರ್, ರಘು, ಜಿ.ದಾದಾಪೀರ್ ಇದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net