ಹಿರಿಯೂರು: ಜೈನ್ ಯುವಕ ಸಂಘದವರು ಹಸು, ಕೋತಿ, ಹಕ್ಕಿ-ಪಕ್ಷಿಗಳಿಗೆ ಹಣ್ಣು ಹಂಪಲು ನೀಡಿ ಮಾನವೀಯತೆ ಮೆರೆದರು..ಕಮಲೇಶ್, ರಾಜ್‌ಕುಮಾರ್, ಅನೀಲ್, ವಿಜಯ್, ರಾಣ್‌ಮಲ್, ಮದನ್‌ಲಾಲ್, ಜೀತ್ಮಲ್, ಮನೀಶ್, ಮಹಾವೀರ್, ದಲೀಚಂದ್, ಮಫತ್‌ಲಾಲ್ ಇತರರಿದ್ದರು.