ಮನವಿ ಸಲ್ಲಿಕೆ

HYR vvm 26
Published on

ಹಿರಿಯೂರು: ವಂದೇಮಾತರಂ ಸಂಘಟನೆ ಕಾರ್ಯಕರ್ತರು ವಿವಿ ಸಾಗರ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿಸುವಂತೆ ಒತ್ತಾಯಿಸಿ ಬುಧವಾರ ಗ್ರೇಡ್2 ತಹಸೀಲ್ದಾರ್ ಚದ್ರಕುಮಾರ್‌ಗೆ ಮನವಿ ಸಲ್ಲಿಸಿದರು.

ಎಂ.ಎಲ್. ಗಿರಿಧರ್, ವಿ. ಅರುಣ್‌ಕುಮಾರ್, ಮಂಜುನಾಥ್, ಸುರೇಶ್, ಪ್ರತಾಪ್ ಇದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net