ಹಿರಿಯೂರಿನಲ್ಲಿ ಮದಕರಿ ಯುವಕ ಸಂಘದಿಂದ ತೇರುಮಲ್ಲೇಶ್ವರ ಜಾತ್ರೋತ್ಸವದ ನಿಮಿತ್ತ ಆಯೋಜಿಸಿದ್ದ ಜಂಗೀ ಕುಸ್ತಿ ಪಂದ್ಯದಲ್ಲಿ ಚಿತ್ರದುರ್ಗದ ಸದ್ದಾಂ ಹರಿಹರದ ಮಹಮ್ಮದ್ ಅಲಿ ಕ್ರಮವಾಗಿ ಪ್ರಥಮ-ದ್ವಿತೀಯ ಸ್ಥಾನ ಪಡೆದರು.