ಶಿರೋಳ ಪಂಚಾಯಿತಿಗೆ ಹಿರೇಮನಿ ಚೇರ್ಮನ್

Sirol
Published on

ಶಿರೋಳ: ಸ್ಥಳೀಯ ಗ್ರಾಪಂ ಅಧ್ಯಕ್ಷೆಯಾಗಿ ಹನಮವ್ವ ಯಲ್ಲಪ್ಪ ಹಿರೇಮನಿ ಹಾಗೂ ಉಪಾಧ್ಯಕ್ಷರಾಗಿ ಹನಮಂತಗೌಡ ಶಿವನಗೌಡ ತಿರಕನಗೌಡ್ರ ಆಯ್ಕೆಯಾಗಿದ್ದಾರೆ.

ಚುನಾವಣೆ ಅಧಿಕಾರಿಯಾಗಿ ತಾಪಂ ಇಒ ಮಂಜುಳಾ ಹಾಕಾರಿ ಹಾಗೂ ಪಿಡಿಒ ವೈ.ಬಿ. ಸಂಕನಗೌಡ್ರ ಕಾರ್ಯ ನಿರ್ವಹಿಸಿದರು.

ತಾಪಂ ಮಾಜಿ ಅಧ್ಯಕ್ಷ ಪ್ರಕಾಶಗೌಡ ತಿರಕನಗೌಡ್ರ, ಎನ್.ಬಿ. ಗಾಡಿ, ನಾಗನಗೌಡ ತಿಮ್ಮನಗೌಡ್ರ, ಶೇಖರಪ್ಪ ಗಟ್ಟಿ, ಗುರುಬಸಯ್ಯ ನಾಗಲೋಟಿಮಠ, ಮಹಾಬಳೇಶ್ವರ ಕೂಡಬಳ್ಳಿ, ಬಿರಪ್ಪ ಕಾಡಪ್ಪನವರ, ಗೊಡಚಪ್ಪ ಚಿಂದಿ, ಶಂಕ್ರಪ್ಪ ಕಾಡಪ್ಪನವರ, ಸುನಿಲ ನಾಯಕ, ಹನಮಂತ ಕಾಡಪ್ಪನವರ, ಬಸವರಾಜ ಕಂಬಳಿ, ಡಾ.ವಿ.ಎಸ್. ಚವಡಿ, ವೀರಣ್ಣ ಕೊಡಬಳಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net