ಉರುಸು ಆಚರಿಸುವ ಮೂಲಕ ಭಾವೈಕ್ಯತೆ ಮೆರೆದ ಹಿಂದುಗಳು

12 HVR 7
Published on

ಹಾವೇರಿ: ಮುಸ್ಲಿಮರೇ ಇಲ್ಲದ ಹಾವೇರಿ ತಾಲೂಕಿನ ಕೋಣನತಂಬಗಿ ಗ್ರಾಮದಲ್ಲಿ ಭಾನುವಾರ ಹಿಂದುಗಳು ಶ್ರೀ ಯಮನೂರ ಒಡೆಯನ ಉರುಸು ಆಚರಿಸುವ ಮೂಲಕ ಭಾವೈಕ್ಯತೆ ಮೆರೆದಿದ್ದಾರೆ. ನೂರಾರು ಭಕ್ತರು ವರದಾ ನದಿ ದಂಡೆಯಿಂದ ಗ್ರಾಮದವರೆಗೆ ಯಮನೂರ ಒಡೆಯನ ಮೆರವಣಿಗೆ ನಡೆಸಿದರು. ಈ ವೇಳೆ ಡಾ.ಜಿ.ಎಸ್.ಕುಲಕರ್ಣಿ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net