ಮಂತ್ರಾಲಯಕ್ಕೆ ಪಾದಯಾತ್ರೆ

Variation in water supply tomorrow
Variation in water supply tomorrow
Published on

ಮಹಾಲಿಂಗಪುರ: ಮಕರ ಸಂಕ್ರಮಣ ನಿಮಿತ್ತ ಜ.7 ರಂದು ಮಂತ್ರಾಲಯಕ್ಕೆ ಪಾದಯಾತ್ರೆ ಆಯೋಜಿಸಲಾಗಿದೆ.

ಅಂದು ಬೆಳಗ್ಗೆ 6 ಗಂಟೆಗೆ ಸ್ಥಳಿಯ ಮಹಾಲಿಂಗೇಶ್ವರ ದೇವಸ್ಥಾನದಿಂದ ಪಾದಯಾತ್ರೆ ಪ್ರಾರಂಭವಾಗುವುದು.

ಜ.14 ರಂದು ಮಂತ್ರಾಲಯದಲ್ಲಿ ಗುರು ರಾವೇಂದ್ರ ಸ್ವಾಮಿಗಳ ದರ್ಶನ ಮಾಡುವುದರೊಂದಿಗೆ ಯಾತ್ರೆ ಪೂರ್ಣಗೊಳ್ಳುವುದು.

ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವ ಭಕ್ತರಿಗೆ ಉಚಿತ ಊಟದ ವ್ಯವಸ್ಥೆ ಇದೆ. ಆಸಕ್ತರು ದತ್ತು ಹೂಗಾರ ಮೊ: 9480598273 ಅಥವಾ 9880976423ಗೆ ಸಂಪರ್ಕಿಸಬೇಕೆಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net