ಸಂಗೀತ ಪರೀಕ್ಷೆಯಲ್ಲಿ ಉನ್ನತ ಶ್ರೇಣಿ

New Project (16)
Published on

ಬದಿಯಡ್ಕ: ಮೈಸೂರಿನ ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿಶ್ವವಿದ್ಯಾಲಯ ನಡೆಸಿದ ಸಂಗೀತ ಜ್ಯೂನಿಯರ್ ಪರೀಕ್ಷೆಯಲ್ಲಿ ಮಧುರ ಶೇ.85 ಅಂಕ ಗಳಿಸಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ಹೊಸಮನೆ ಕೃಷ್ಣ ಭಟ್-ಉವಾ ದಂಪತಿಯ ಪುತ್ರಿ.ಕುಮಾರಿ ಧೃತಿ ಶೇ.86 ಅಂಕ ಪಡೆದಿದ್ದಾರೆ ಇವರು ಆನಂದ ಹಾಗೂ ಯಶೋದ ದಂಪತಿ ಪುತ್ರಿ. ಪಾವನಿ ಶೇ.79 ಅಂಕ ಗಳಿಸಿದ್ದಾರೆ. ಮುಖ್ಯಶಿಕ್ಷಕ ಬಾಲಕೃಷ್ಣ ಹಾಗೂ ಶಿಕ್ಷಕಿ ಕೃಪಾ ದಂಪತಿ ಪುತ್ರಿ. ಇವರೆಲ್ಲ ನೀರ್ಚಾಲು ಆರಾಧನಾ ಸಂಗೀತ ಶಾಲಾ ಶಿಕ್ಷಕಿ ವಿದುಷಿ ವಿಜಯಲಕ್ಷ್ಮೀ ಹರಿಪ್ರಕಾಶ್ ಶಿಷ್ಯೆಯರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net