ಆನೆಗಳ ಹಿಂಡು ಪ್ರತ್ಯಕ್ಷ

elephants in sight
Published on

ದಾಂಡೇಲಿ: ಸಮೀಪದ ಭಗವತಿ ಗ್ರಾಮದ ರೇಂಜ್‌ನಿಂದ ಭಗವತಿ- ಯಲ್ಲಾಪುರ ಮಾರ್ಗದಿಂದ 14 ಆನೆಗಳ ತಂಡ ಕುಳಗಿ ರೇಂಜ್ ಪ್ರವೇಶಿಸಿತು. ಆನೆಗಳ ಹಿಂಡು ಕುಳಗಿ ಸಮೀಪದ ವಿಂಚೊಳ್ಳಿ ಫಾಲ್ಸ್ ಹತ್ತಿರ ನೀರು ಕುಡಿಯಲು ಬರುವ ದೃಶ್ಯ ಸಾಮಾನ್ಯವಾಗಿದೆ ಎಂದು ವನ್ಯ ಜೀವಿ ವಿಭಾಗದ ಉಪ ವಲಯ ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net