ಪ್ರತಿಭೆ ಅನಾವರಣಕ್ಕೆ ಸಹಕಾರಿ

ತಾವರಗೇರಾ ಸಮೀಪದ ನಾರಿನಾಳ ಸಹಿಪ್ರಾ ಶಾಲೆಯಲ್ಲಿ ವಲಯ ಮಟ್ಟದ ಕಲಿಕಾ ಹಬ್ಬ ಕಾರ್ಯಕ್ರಮವನ್ನು ವಲಯ ಸಂಪನ್ಮೂಲ ವ್ಯಕ್ತಿ ರಾಘಪ್ಪ ಶ್ರೀರಾಮ ಉದ್ಘಾಟಿಸಿದರು. ತಾಲೂಕು ಕ್ಷೇತ್ರ ಸಮನ್ವಯಾಧಿಕಾರಿ ಎಂ.ಜಗದೀಶಪ್ಪ, ಎಸ್‌ಡಿಎಂಸಿ ಅಧ್ಯಕ್ಷ ಛತ್ರಪ್ಪ ಆಡಿನ, ಸದಸ್ಯರಾದ ಹನಮಂತಪ್ಪ ಮಡ್ಡೇರ, ನಿಂಗಪ್ಪ, ಪಾರ್ವತಮ್ಮ ಕಿಡದೂರ, ಪ್ರಮುಖರಾದ ಕಾಶೀನಾಥ ನಾಗಲೀಕರ, ಸೀತಾ ದೇವದಾರ, ಮಾರುತಿ, ಪುಷ್ಪಾ, ನಾಗರಾಜ ಐಲಿ ಇತರರಿದ್ದರು.

Published on

ತಾವರಗೇರಾ: ಮಕ್ಕಳ ಪ್ರತಿಭೆ ಅನಾವರಣಕ್ಕೆ ಕಲಿಕಾ ಹಬ್ಬ ಸಹಕಾರಿಯಾಗಿದೆ ಎಂದು ಶಿಕ್ಷಣ ಇಲಾಖೆಯ ತಾವರಗೇರಾ ವಲಯ ಸಂಪನ್ಮೂಲ ವ್ಯಕ್ತಿ ರಾಘಪ್ಪ ಶ್ರೀರಾಮ ಹೇಳಿದರು.

ಸಮೀಪದ ನಾರಿನಾಳ ಸಹಿಪ್ರಾ ಶಾಲೆಯಲ್ಲಿ ಜಿಲ್ಲಾ ಶಿಕ್ಷಣ ಇಲಾಖೆ, ಮುನಿರಾಬಾದ್ ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆ, ತಾಲೂಕು ಬಿಇಒ, ಸಮನ್ವಯಾಧಿಕಾರಿ ಹಾಗೂ ವಲಯ ಸಂಪನ್ಮೂಲ ಕೇಂದ್ರದ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಲಯ ಮಟ್ಟದ ಕಲಿಕಾ ಹಬ್ಬ ಕಾರ್ಯಕ್ರಮದಲ್ಲಿ ಮಾತನಾಡಿದರು. 9 ಶಾಲೆಗಳಿಂದ ಒಟ್ಟು 293 ವಿದ್ಯಾರ್ಥಿಗಳು ಭಾಗವಹಿಸಿದ್ದರು. ತಾಲೂಕು ಕ್ಷೇತ್ರ ಸಮನ್ವಯಾಧಿಕಾರಿ ಎಂ.ಜಗದೀಶಪ್ಪ, ಎಸ್‌ಡಿಎಂಸಿ ಅಧ್ಯಕ್ಷ ಛತ್ರಪ್ಪ ಆಡಿನ, ಸದಸ್ಯರಾದ ಹನುಮಂತಪ್ಪ ಮಡ್ಡೇರ, ನಿಂಗಪ್ಪ, ಪಾರ್ವತಮ್ಮ ಕಿಡದೂರ, ಪ್ರಮುಖರಾದ ಕಾಶೀನಾಥ ನಾಗಲೀಕರ, ಸೀತಾ ದೇವದಾರ, ಮಾರುತಿ, ಪುಷ್ಪಾ, ನಾಗರಾಜ ಐಲಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net