ಶ್ರಾವಣ ಹೆಜ್ಜೆ ಮೇಳದ ತಾಲೀಮು

20230821_171023
Published on

ಧಾರವಾಡ: ಶ್ರಾವಣ ಮಾಸದ ಅಂಗವಾಗಿ ನಗರದ ಮಂಗಳವಾರಪೇಟೆಯ ದೊಡ್ಡ ಪ್ಯಾಟಿಯ ಮಕ್ಕಳು ಸೋಮವಾರ ಹೆಜ್ಜೆ ಮೇಳ ತಾಲೀಮು ನಡೆಸಿದರು. ಶ್ರಾವಣದ ಕೊನೆಯ ಸೋಮವಾರ ಇಲ್ಲಿನ ಉಳವಿ ಚನ್ನಬಸವೇಶ್ವರ ದೇವರ ಜಾತ್ರೆ ಜರುಗಲಿದ್ದು, ಅಲ್ಲಿಯವರೆಗೆ ಹೆಜ್ಜೆ ಮೇಳದ ತಾಲೀಮು ನಡೆಯಲಿದೆ. ಪುಟಾಣಿ ಮಕ್ಕಳಿಂದ ಹದಿಹರೆಯದ ಯುವಕರು ಮೇಳದಲ್ಲಿ ಪಾಲ್ಗೊಂಡು ತಾಲೀಮು ಮಾಡಿ, ಜಾತ್ರೆಯಂದು ಪ್ರದರ್ಶನ ಮಾಡುವುದು ರೂಢಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net