ಆರೋಗ್ಯ ಇಲಾಖೆ ಸಭೇಲಿ ರೌಡಿಶೀಟರ್

HYR THO 23
Published on

ಹಿರಿಯೂರು: ನಗರದಲ್ಲಿ ಆ.30ರಂದು ಆರೋಗ್ಯ ಮೇಳ ಆಯೋಜನೆ ಕುರಿತು ಸಾರ್ವಜನಿಕ ಆಸ್ಪತ್ರೆ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ರೌಡಿಶೀಟರ್ ವೇದಿಕೆ ಮೇಲೆ ಕುಳಿತಿದ್ದು ತೀವ್ರ ಆಕ್ಷೇಪಕ್ಕೆ ಕಾರಣವಾಗಿದೆ.

ಟಿಎಚ್‌ಒ ಡಾ.ವೆಂಕಟೇಶ್ ಅವರ ಜತೆ, ಯಾವುದೇ ಸಮಿತಿ ಸದಸ್ಯನಲ್ಲದ ಹಾಗೂ ಅನೇಕ ಪ್ರಕರಣಗಳನ್ನು ಎದುರಿಸುತ್ತಿರುವ ಕಂದಿಕೆರೆ ಗ್ರಾಮ ಮೂಲ ನಿವಾಸಿ, ರೌಡಿಶೀಟರ್ ವೇದಿಕೆ ಹಂಚಿಕೊಂಡಿದ್ದಾರೆ.

ಸಭೆಯಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net