ಆರೋಗ್ಯ ತಪಾಸಣೆ ಶಿಬಿರ

h15-kle hospital
Published on

ಹುಬ್ಬಳ್ಳಿ: ಇಲ್ಲಿಯ ಕೆಎಲ್‌ಇ ಹುಬ್ಬಳ್ಳಿ ಕೋ-ಆಪರೇಟಿವ್ ಆಸ್ಪತ್ರೆಯಲ್ಲಿ ಶನಿವಾರ ಕಿವಿ, ಗಂಟಲು ಮತ್ತು ಮೂಗಿಗೆ ಸಂಬಂಧಿಸಿದಂತೆ ಉಚಿತ ಆರೋಗ್ಯ ತಪಾಸಣೆ ಶಿಬಿರ ಏರ್ಪಡಿಸಲಾಗಿತ್ತು. ಕಾರ್ಯದರ್ಶಿ ಲಿಂಗರಾಜ ಪಾಟೀಲ, ಸಹ ಕಾರ್ಯದರ್ಶಿ ಪುಂಡಲೀಕ, ಆಸ್ಪತ್ರೆಯ ಸಿಇಒ ಡಾ. ಜಿ.ಎಫ್. ಹಂಜಿ, ಡಾ. ಶ್ರೀಧರ ದಂಡಪ್ಪನವರ, ಡಾ. ಅನಿತಾ ಅರಮನೆ, ಡಾ. ಮಾನಸಿ ಮನ್ನೂರ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net