ಪಾರ್ಶ್ವವಾಯು ಉಚಿತ ತಪಾಸಣೆ ಶಿಬಿರ

Published on

ಹುಬ್ಬಳ್ಳಿ: ಇಲ್ಲಿಯ ಹೆಲ್ತ್ ಗಾರ್ಡ್ ಫೌಂಡೇಷನ್ ಆಶ್ರಯದಲ್ಲಿ ಜೂನ್ 9ರಿಂದ 14ರ ವರೆಗೆ ಸಂತೋಷನಗರದ ನೀಲಕಂಠೇಶ್ವರ ಕಾಂಪ್ಲೆಕ್ಸನಲ್ಲಿರುವ ಡಾ. ವಿಜಯ ಕಾಟವೆ ಕ್ಲಿನಿಕ್ ನಲ್ಲಿ ಪಾರ್ಶ್ವವಾಯು ಉಚಿತ ತಪಾಸಣೆ ಶಿಬಿರ ಏರ್ಪಡಿಸಲಾಗಿದೆ.

ವಿಶೇಷ ಆಧುನಿಕ ಚಿಕಿತ್ಸಾ ಪದ್ಧತಿಯಲ್ಲಿ ನುರಿತ ವೈದ್ಯರಿಂದ ರೋಗಿಗಳ ತಪಾಸಣೆ ನಡೆಸಲಾಗುವುದು. ಮೆದುಳು, ಬೆನ್ನು ಹುರಿ, ಪಾರ್ಶ್ವವಾಯು ಮತ್ತು ಮೂರ್ಛೆರೋಗ ಪರೀಕ್ಷಿಸಲಾಗುವದು ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net