ವಿಶೇಷ ಸಲಹಾ ಶಿಬಿರ ಡಿ. 1ರಿಂದ

free-medical-camp
Published on

ಹುಬ್ಬಳ್ಳಿ: ಇಲ್ಲಿನ ಹೆಗ್ಗೇರಿಯ ಆಯುರ್ವೇದ ಆಸ್ಪತ್ರೆಯಲ್ಲಿ ಭುಜನೋವಿಗೆ ಚಿಕಿತ್ಸೆ ಹಾಗೂ ವಿಶೇಷ ಸಲಹಾ ಶಿಬಿರವನ್ನು ಡಿ. 1ರಿಂದ 7ರವರೆಗೆ ಬೆಳಗ್ಗೆ 10ರಿಂದ ಸಂಜೆ 4ರವರೆಗೆ ಏರ್ಪಡಿಸಲಾಗಿದೆ.
ಭುಜದಲ್ಲಿ ನೋವು, ಭುಜ ಮಾಂಸಖಂಡಗಳಲ್ಲಿ ಕಂಡು ಬರುವ ನೋವು ಹಾಗೂ ವಯಸ್ಸಾದವರಲ್ಲಿ ಭುಜದಲ್ಲಿ ಅತಿಯಾಗಿ ಮೇಲಿಂದ ಮೇಲೆ ಕಾಣಿಸಿಕೊಳ್ಳುವ ರೋಗಕ್ಕೆ ಚಿಕಿತ್ಸೆ ನೀಡಲಾಗುವುದು ಎಂದು ಪ್ರಾಚಾರ್ಯ ಡಾ.ಎ.ಎಸ್. ಪ್ರಶಾಂತ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net