ಹುಬ್ಬಳ್ಳಿ: ಬೆಂಗಳೂರಿನ ಆಸ್ಟರ್ ಆರ್.ವಿ. ಆಸ್ಪತ್ರೆಯ ಖ್ಯಾತ ಲಿವರ್ ಶಸ್ತ್ರಚಿಕಿತ್ಸೆ ತಜ್ಞ ಡಾ. ರೋಮಲ್ ಎಸ್. ಇವರು ಜೂನ್ 6ರಂದು ನಗರದಲ್ಲಿ ಲಭ್ಯರಿದ್ದಾರೆ.
ಅಂದು ಬೆಳಗ್ಗೆ 9.30ಕ್ಕೆ ಗೋಕುಲ ರಸ್ತೆ ಹೊಸ ಬಸ್ ನಿಲ್ದಾಣ ಎದುರಿನ ಬಾಣಜಿ ಖಿಮಜಿ ಲೈ್ಲೈನ್ ಆಸ್ಪತ್ರೆಯಲ್ಲಿ ಹಾಗೂ ಮಧ್ಯಾಹ್ನ 1 ಗಂಟೆಗೆ ಶ್ರೀಯಾ ನಗರದ ಶ್ರೀಯಾ ಪೆರಲ್ ಬಿಲ್ಡಿಂಗ್ ಬಳಿಯ ಡಾ. ಚಟ್ನಿ ಪಾಲಿಕ್ನಿನಿಕ್ನಲ್ಲಿ ಸಮಾಲೋಚನೆಗೆ ಲಭ್ಯ ಇರುತ್ತಾರೆ.
ಕಾಮಾಲೆ, ಪ್ಯಾಟಿಲಿವರ್, ಆಲ್ಕೋಹಾಲ್ ಸಂಬಂಧಿತ ಯಕೃತ್ತಿನ ರೋಗ ಹಾಗೂ ಯಕೃತ್ತಿನ ಕಾಯಿಲೆಯ ಇತಿಹಾಸ ಇರುವ ರೋಗಿಗಳು ತಜ್ಞರನ್ನು ಭೇಟಿ ಮಾಡಬಹುದು.