

ಬೆಟ್ಟದಪುರ : ಸಮೀಪದ ಅತ್ತಿಗೋಡು ಸರ್ಕಾರಿ ಪ್ರೌಢಶಾಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಆಯೋಜಿಸಿದ್ದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಮುಖ್ಯಶಿಕ್ಷಕ ನಾಗಶೆಟ್ಟಿ, ಶಿಕ್ಷಕರಾದ ರಜನಿಕಾಂತ, ದೇವರಾಜ್, ರಮೇಶ್, ಸ್ವಾಮಿ, ಗ್ರಾಮಸ್ಥರಾದ ಕೆಂಡಗಣ್ಣಶೆಟ್ಟಿ, ಕೀರ್ತಿರಾಜ್, ಸೇವಾ ಪ್ರತಿನಿಧಿ ರಶ್ಮಿ ಇದ್ದರು.