ಮಳೆಯಲ್ಲಿ ಜಾರಿ ಬಿದ್ದು ಇಬ್ಬರು ಸಾವು

download
Published on

ಕಾರವಾರ:ಭಾರಿ ಮಳೆಯ ನಡುವೆ ಗದ್ದೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಇಬ್ಬರು ಜಾರಿ ಬಿದ್ದು ಮೃತಪಟ್ಟ ಘಟನೆ ಕುಮಟಾ ತಲೂಕಿನ ಬರ್ಗಿ ಬಳಿ ಬೆಟ್ಕುಳಿಯಲ್ಲಿ ಶುಕ್ರವಾರ ನಡೆದಿದೆ.
ಸತೀಶ ಪಾಂಡುರಂಗ ನಾಯ್ಕ(49), ಉಲ್ಲಾಸ ಗಾವಡಿ(50).
ಶುಕ್ರವಾರ ಇಬ್ಬರ ಶವ ಗದ್ದೆಯಲ್ಲಿ ಪತ್ತೆಯಾಗಿದೆ. ಗೋಕರ್ಣ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪ್ರಕರಣ ದಾಖಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net