ನಿರ್ಣಾಯಕರಾಗಿ ಕಾರ್ಯ ನಿರ್ವಹಿಸಿದ ರಾಣೆಬೆನ್ನೂರಿನ ಸಂದೀಪ ತಾವರಗಿ, ಕುಮಟಾದ ಪ್ರವೀಣ ಭಂಡಾರಿ, ಧಾರವಾಡದ ಗಿರೀಶ್ ಹಾವನೂರು, ಕುಮಟಾದ ಕೇಶವ ಗಾವಡಿ, ಖತೀಬ ಇವರನ್ನು ಸನ್ಮಾನಿಸಲಾಯಿತು. ವೈಯಕ್ತಿಕ ಬೆಸ್ಟ್ ಆಲ್‌ರೌಂಡರ್-ರೇಹಾನ್ ಹಂಚಿನಮನಿ, ಬೆಸ್ಟ್ ಅಟ್ಯಾಕರ್-ಮುಸ್ತಫಾ, ಬೆಸ್ಟ್ ಸೆಟ್ಟರ್-ಮಾಲತೇಶ, ಬೆಸ್ಟ್ ಲಿಬೋ-ಆದರ್ಶ ಶಿವಣ್ಣನವರ ಪ್ರಶಸ್ತಿಗೆ ಭಾಜನರರಾದರು.