ವರದಾ ನದಿಯಲ್ಲಿ ಕಾಲು ತೊಳೆಯಲು ಹೋದ ವೃದ್ದ ಸಾವು

Crime
Crime
Published on

ಹಾವೇರಿ: ವರದಾ ನದಿ ನೀರಿನಲ್ಲಿ ಕಾಲು ತೊಳೆಯಲು ಹೋದ ವೃದ್ಧರೊಬ್ಬರು ಕಾಲು ಬಿದ್ದು ಮೃತಪಟ್ಟ ಘಟನೆ ತಾಲೂಕಿನ ವರದಹಳ್ಳಿ ಬಳಿ ನಡೆದಿದೆ.

ಗುಡ್ಡಪ್ಪ ಭರಮಪ್ಪ ಹರಿಜನ (72) ಮೃತ ವೃದ್ಧರು.

ಇವರು ಕಾಲು ತೊಳೆದುಕೊಳ್ಳುವ ಸಲುವಾಗಿ ನದಿಗೆ ಹೋದಾಗ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net