ಯಾವುದೋ ವಿಷಯಕ್ಕೆ ಮಾನಸಿಕಗೊಂಡು ಆತ್ಮಹತ್ಯೆ

Crime
Crime
Published on

ಹಾನಗಲ್ಲ: ಯಾವುದೋ ವಿಷಯಕ್ಕೆ ಮಾನಸಿಕ ಮಾಡಿಕೊಂಡ ವ್ಯಕ್ತಿಯೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಟನೆ ತಾಲೂಕಿನ ಹೆರೂರ ಗ್ರಾಮದಲ್ಲಿ ನಡೆದಿದೆ.

ಮಂಜಪ್ಪ ಶಿದ್ದಪ್ಪ ಗೊರಪ್ಪನವರ (28) ಮೃತ ವ್ಯಕ್ತಿ.

ಈತ ಯಾವುದೋ ವಿಷಯಕ್ಕೆ ಮಾನಸಿಕ ಮಾಡಿಕೊಂಡು ಜಮೀನಿನಲ್ಲಿ ವಿಷ ಸೇವಿಸಿ ಮೃತಪಟ್ಟಿದ್ದಾನೆ. ಈ ಕುರಿತು ಆಡೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net