ಕಾರ್ಯಕರ್ತರ ಅಭಿಪ್ರಾಯದಂತೆ ಜಿಲ್ಲಾ ಕಾಂಗ್ರೆಸ್ ಗೆ ಆಯ್ಕೆ congress

ಶಿಗ್ಗಾಂವ ಪಟ್ಟಣದಲ್ಲಿ ಸೋಮವಾರ ಏರ್ಪಡಿಸಿದ್ದ ಸಂಘಟನ್ ಸೃಜನ್ ಅಭಿಯಾನವನ್ನು ಎಐಸಿಸಿ ಉಸ್ತುವಾರಿ ಶೇಖ್‌ಮಸ್ತಾನ್ ವಲಿ ಉದ್ಘಾಟಿಸಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ಎಂ.ಎಂ. ಪಠಾಣ ಇತರರಿದ್ದರು.
ಶಿಗ್ಗಾಂವ ಪಟ್ಟಣದಲ್ಲಿ ಸೋಮವಾರ ಏರ್ಪಡಿಸಿದ್ದ ಸಂಘಟನ್ ಸೃಜನ್ ಅಭಿಯಾನವನ್ನು ಎಐಸಿಸಿ ಉಸ್ತುವಾರಿ ಶೇಖ್‌ಮಸ್ತಾನ್ ವಲಿ ಉದ್ಘಾಟಿಸಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ಎಂ.ಎಂ. ಪಠಾಣ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಎಐಸಿಸಿ ಉಸ್ತುವಾರಿ ಶೇಖ್ ಮಸ್ತಾನ್ ವಲಿ ಹೇಳಿಕೆ
  • ಸಂಘಟನ್ ಸೃಜನ್ ಅಭಿಯಾನ

ಶಿಗ್ಗಾಂವ: ಸಂಘಟನ್ಸೃಜನ್ ಅಭಿಯಾನ ಮೂಲಕ ಕಾರ್ಯಕರ್ತರಅಭಿಪ್ರಾಯ ಆಧರಿಸಿ ಸಮರ್ಥ ವ್ಯಕ್ತಿಗೆಜಿಲ್ಲಾ ಕಾಂಗ್ರೆಸ್ ಸಮಿತಿ ಸಾರಥ್ಯನೀಡಲಾಗುತ್ತದೆ.ಕಾರ್ಯಕರ್ತರುಅಭಿಪ್ರಾಯವನ್ನು ಲಿಖಿತವಾಗಿ ತಿಳಿಸಬೇಕು ಎಂದು ಎಐಸಿಸಿಉಸ್ತುವಾರಿ,ಆಂಧ್ರಪ್ರದೇಶದಕಾಂಗ್ರೆಸ್ ಸಮಿತಿ ಕಾರ್ಯಾಧ್ಯಕ್ಷಶೇಖ್ ಮಸ್ತಾನ್ ವಲಿ ಹೇಳಿದರು.

ಪಟ್ಟಣದಲ್ಲಿಕಾಂಗ್ರೆಸ್ ತಾಲೂಕು ಘಟಕ ಸೋಮವಾರಆಯೋಜಿಸಿದ್ದ ಸಂಘಟನ್ ಸೃಜನ್ಅಭಿಯಾನ ಉದ್ಘಾಟಿಸಿ ಅವರುಮಾತನಾಡಿದರು.ಬೂತ್ಮಟ್ಟದ ಸಾಮಾನ್ಯ ಕಾರ್ಯಕರ್ತನಅಭಿಪ್ರಾಯಕ್ಕೂ ಪಕ್ಷದಲ್ಲಿಮನ್ನಣೆ ಸಿಗಲಿದೆ.ಕಾರ್ಯಕರ್ತರೇಪಕ್ಷದ ಅಡಿಪಾಯ.ಪ್ರತಿಯೊಂದುಹಂತದಲ್ಲಿ ಅವರ ಸಲಹೆಗಳನ್ನುಪಕ್ಷ ಪಾಲಿಸುತ್ತದೆ.ಪ್ರತಿಯೊಬ್ಬಕಾರ್ಯಕರ್ತ ಅಭಿಪ್ರಾಯವನ್ನುಮುಕ್ತವಾಗಿ ಹಂಚಿಕೊಳ್ಳಲು ಪಕ್ಷಅವಕಾಶ ಕಲ್ಪಿಸಿದೆ ಎಂದರು.

ಜಿಲ್ಲಾಕಾಂಗ್ರೆಸ್ ಅಧ್ಯಕ್ಷ ಸಂಜೀವಕುಮಾರನೀರಲಗಿ ಮಾತನಾಡಿ,ಕಾಂಗ್ರೆಸ್ಪಕ್ಷವನ್ನು ಸದೃಢವಾಗಿ ಸಂಘಟಿಸಬೇಕಿದೆ.ಈನಿಟ್ಟಿನಲ್ಲಿ ಜಿಲ್ಲಾ ಕಾಂಗ್ರೆಸ್ಸಮಿತಿಗೆ ಸಮರ್ಥ ನಾಯಕನನ್ನುಆಯ್ಕೆ ಮಾಡುವ ಶಕ್ತಿ ಕಾರ್ಯಕರ್ತರಿಗೆಇದೆ ಎಂದರು.

ಎಂ.ಎಂ.ಪಠಾಣಮಾತನಾಡಿದರು.ಜಿಲ್ಲಾಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಗಳುಎಐಸಿಸಿ ಉಸ್ತುವಾರಿಗೆ ಅರ್ಜಿಸಲ್ಲಿಸಿದರು.ತಾಲೂಕುಅಧ್ಯಕ್ಷ ಗುಡ್ಡಪ್ಪ ಜಲದಿ,ಗ್ಯಾರಂಟಿಸಮಿತಿ ಅಧ್ಯಕ್ಷ ಎಸ್.ಎ್.ಮಣಕಟ್ಟಿ,ಅಬ್ದುಲ್‌ಕರೀಂಸಾಬಮೊಗಲಲ್ಲಿ,ಶಂಕ್ರಣ್ಣಗಂಗಣ್ಣವರ ಸೇರಿದಂತೆ ಪಕ್ಷದವಿವಿಧ ಘಟಕಗಳ ಪದಾಧಿಕಾರಿಗಳುಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net