

ಪ್ರಮುಖ ಮುಖ್ಯಾಂಶಗಳು
ಶಿಗ್ಗಾಂವ: ತಂದೆ-ತಾಯಿಯನೆನಪಿನಲ್ಲಿ (ಸ್ಮರಣಾರ್ಥ)ಓದುವವಿದ್ಯಾರ್ಥಿಗಳಿಗೆ ಸಹಾಯ ಮಾಡುವಕಾರ್ಯ ಅತ್ಯಂತ ಶ್ಲಾಘನೀಯವಾದುದುಎಂದು ಕ್ಷೇತ್ರ ಶಿಕ್ಷಣಾಧಿಕಾರಿಎಂ.ಬಿ.ಅಂಬಿಗೇರಹೇಳಿದರು.
ಪಟ್ಟಣದಸರ್ಕಾರಿ ಪ್ರೌಢಶಾಲೆಯಲ್ಲಿಮಾತೋಶ್ರೀ ಅನಸೂಯಾ ಕೀರಪ್ಪ ಯಲಿಗಾರಸೇವಾ ಸಂಸ್ಥೆ ಸೋಮವಾರ ಏರ್ಪಡಿಸಿದ್ದದಿ. ಕೀರಪ್ಪಯಲಿಗಾರ ಅವರ 5ನೇವರ್ಷದ ಪುಣ್ಯಸ್ಮರಣೆ ಸಮಾರಂಭಹಾಗೂ ವಿದ್ಯಾರ್ಥಿಗಳಿಗೆ ವಿಜಯವಾಣಿವಿದ್ಯಾರ್ಥಿ ಉದ್ಯೋಗ ಮಿತ್ರಪತ್ರಿಕೆಗಳನ್ನು ವಿತರಿಸಿಮಾತನಾಡಿದರು.
ಜನ್ಮಕೊಟ್ಟ ತಂದೆ-ತಾಯಿ,ವಿದ್ಯೆನೀಡಿದ ಗುರುವಿನ ಋಣ ತೀರಿಸಲಾಗದು.ಆದರೆ,ಭಕ್ತಿ,ಭಾವದಿಂದಗೌರವಿಸಿ,ಅರಾಧಿಸುವರುಮಾತ್ರ ಉತ್ತಮ ಭವಿಷ್ಯ ರೂಪಿಸಿಕೊಳ್ಳಲುಸಾಧ್ಯ.ಮೌಲ್ಯಹೇಳಿಕೊಡುವ ತಾಯಿ ಮಾತನ್ನೇಕೇಳದಿದ್ದರೆ,ಬದುಕಿನಲ್ಲಿಮೌಲ್ಯಗಳೇ ಇಲ್ಲದಿದ್ದರೇ ನಮ್ಮಜನ್ಮ ವ್ಯರ್ಥ.ಜನ್ಮಸಾರ್ಥಕವಾಗಬೇಕಾದರೆ ತಂದೆ,ತಾಯಿ,ಗುರುವಿನಮಾರ್ಗದರ್ಶನದಲ್ಲಿ ನಡೆಯಬೇಕು.ಈನಿಟ್ಟಿನಲ್ಲಿ ಪ್ರತಿವರ್ಷ ತಂದೆಯಸ್ಮರಣೋತ್ಸವದ ನಿಮಿತ್ತ ಸಾಮಾಜಿಕಕಾರ್ಯ ಮಾಡುತ್ತಿರುವ ಯಲಿಗಾರಸೇವಾ ಸಂಸ್ಥೆ ಸೇವೆ ಸ್ಮರಣೀಯವಾಗಿದೆಎಂದರು.
ತಾಲೂಕುಕಸಾಪ ಅಧ್ಯಕ್ಷ ನಾಗಪ್ಪ ಬೆಂತೂರುಮಾತನಾಡಿ,ಮೊಬೈಲ್ೆನ್, ಟಿವಿನೋಡುವುದನ್ನು ಬಿಟ್ಟು ಪುಸ್ತಕಹೆಚ್ಚು ಓದುವ ಸಂಸ್ಕೃತಿಬೆಳೆಸಿಕೊಳ್ಳಬೇಕು.ಓದಿದವರುಸಮಾಜದಲ್ಲಿ ಉನ್ನತ ಸ್ಥಾನಕ್ಕೇರಲುಸಾಧ್ಯ.ಇಂದುನಿಮ್ಮ ಓದಿಗೆ ಸಹಾಯ ಮಾಡಿದವರನ್ನುಸ್ಮರಿಸಿ,ಮುಂದಿನದಿನದಲ್ಲಿ ಓದುವ ವಿದ್ಯಾರ್ಥಿಗಳಿಗೆನೀವು ಸಹಾಯ ಮಾಡಬೇಕು ಎಂದುವಿದ್ಯಾರ್ಥಿಗಳಿಗೆ ಕರೆ ನೀಡಿದರು.
ದಲಿತಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷಡಾ. ಶರೀಮಾಕಪ್ಪನವರ ಮಾತನಾಡಿ,ತಂದೆ-ತಾಯಿಗಳನ್ನುವೃದ್ಧಾಶ್ರಮದಲ್ಲಿ ಬಿಡುವಸಂಸ್ಕೃತಿ ಬೆಳೆಯುತ್ತಿದೆ.ಇದುಬೇಸರದ ಸಂಗತಿ,ಅಂತಹಕೆಲಸವನ್ನು ಯಾರೂ ಮಾಡಬೇಡಿ.ಮಕ್ಕಳುತಂದೆ-ತಅಯಿಯನ್ನುಕೊನೆಯವರೆಗೂ ಸಾಕಿ ಸಲುಹಿ,ಜೋಪಾನಮಾಡಬೇಕು,ಆಮೂಲಕ ಹೆತ್ತವರ ಋಣ ತೀರಿಸಲುಮುಂದಾಗಬೇಕು ಎಂದರು.
ಎಸ್‌ಡಿಎಂಸಿಅಧ್ಯಕ್ಷ ಶಿವಾನಂದ ಹೊಸಮನಿ,ಮುಖ್ಯೋಪಾಧ್ಯಾಯಿನಿವಿನೋದ ಪಾಟೀಲ,ಅನಸೂಯಾಕೀರಪ್ಪ ಯಲಿಗಾರ ಸೇವಾ ಸಂಸ್ಥೆಅಧ್ಯಕ್ಷ ಸುರೇಶ ಯಲಿಗಾರ,ಲತಾಯಲಿಗಾರ,ಬಸವರಾಜಯಲಿಗಾರ,ದೇವರಾಜಯಲಿಗಾರ,ದರ್ಶನಯಲಿಗಾರ,ಸಿ.ಎಸ್.ಚರಂತಿಮಠ,ನಾಗರಾಜಹುಲಿಕಲ್ಲ,ಶಿವರಂಜನಿಎಸ್.,ಸನಾಕೌಸರ್ಮುಲ್ಲಾ,ವೀರಭದ್ರಪ್ಪಅರಳೇಶ್ವರ,ವಿಶ್ವನಾಥಬಂಡಿವಡ್ಡರ,ವಿರೂಪಾಕ್ಷಪ್ಪನೀರಲಗಿ,ಸಿದ್ಧರಾಮಗೌಡ,ಮೆಳ್ಳಾಗಟ್ಟಿ,ಮುದಕಪ್ಪಕುಂದಗೋಳ ಸೇರಿದಂತೆ ಇತರರಿದ್ದರು.ಶಿಕ್ಷಕಬಸವರಾಜ ಬಸರೀಕಟ್ಟಿ ಕಾರ್ಯಕ್ರಮನಿರ್ವಹಿಸಿದರು.