ಪಟ್ಟಣದ ಜನತೆಗೆ ಸಮರ್ಪಕವಾಗಿ ಕುಡಿಯವ ನೀರು ಪೂರೈಕೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ನಾಗರಿಕ ಸೌಲಭ್ಯಗಳ ವಿತರಣೆಯಲ್ಲಿ ನಿರ್ಲಕ್ಷ್ಯವಾಗದಂತೆ ನಿಗಾ ವಹಿಸಬೇಕು. ಪೌರ ಕಾರ್ವಿುಕರಿಗೆ ಬೆಳಗಿನ ಉಪಹಾರದ ವ್ಯವಸ್ಥೆ ಮುಂದುವರಿಸಬೇಕು. ಚರಂಡಿ, ಮಲಗುಂಡಿಗಳ ಸ್ವಚ್ಛತೆಗೆ ಮಷಿನ್ ಬಳಕೆ ಮಾಡಬೇಕು. ಸ್ವಚ್ಛತೆ ಕೆಲಸ ನಿರ್ವಹಣೆಗೆ ಬೇಕಿರುವ ಅಗತ್ಯ ಸಾ,ಗ್ರಿ ಪೂರೈಸಬೇಕು ಎಂದು ಸಿಬ್ಬಂದಿಗೆ ವಿಜಯಕುಮಾರ ಎಚ್.ಬಿ. ಸೂಚಿಸಿದರು.