ಎಸ್‌ಡಿಎಂಸಿ ಅಧ್ಯಕ್ಷ ಧರಿಯಪ್ಪಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಹೆಸ್ಕಾಂ ಅಧ್ಯಕ್ಷ ಸೈಯದ್ ಅಜ್ಜಂಪೀರ ಖಾದ್ರಿ, ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ, ಪ್ರಮುಖರಾದ ಗಂಗಾಧರ ಬಾಣದ, ಕಾಂತೇಶ ವಾಲ್ಮೀಕಿ, ಫಕೀರಪ್ಪ ವಾಲ್ಮೀಕಿ, ನಾಗಪ್ಪ ತಿಪ್ಪಕ್ಕನವರ, ಶಿವರಾಜ ಅಮರಾಪುರ, ಗ್ರಾಪಂ ಸದಸ್ಯರು, ಇತರರು ಪಾಲ್ಗೊಂಡಿದ್ದರು.