

ವಿಜಯವಾಣಿ ವಿಶೇಷ ಹಿರೇಕೆರೂರು
ಈ ರಸ್ತೆ ಪ್ರತಿವರ್ಷ ಹೀಗೆ ಹಾಳಾಗುತ್ತಿದೆ.ನಮ್ಮ ಗ್ರಾಮದ ಗೊಡಚಿಕೊಂಡ ಕ್ರಾಸ್‌ನಿಂದ ಹಿರೇಕೆರೂರು ತಲುಪುವ ರಸ್ತೆಯಲ್ಲಿ ಭಾರಿ ಕಂದಕಗಳು ನಿರ್ಮಾಣಗೊಂಡಿದ್ದು, ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಗುಣಮಟ್ಟದ ರಸ್ತೆ ನಿರ್ಮಾಣ ಮಾಡಬೇಕು.
— ಜಯಕುಮಾರ ಹುಲ್ಲಿನಕೊಪ್ಪ. ಯತ್ತಿನಹಳ್ಳಿ ಎಂ.ಕೆ., ಗ್ರಾಮದ ನಿವಾಸಿ
ಕೂಡಲೇ ಸ್ಥಳಕ್ಕೆ ಸಹಾಯಕ ಇಂಜಿನಿಯರ್ ಅಧಿಕಾರಿಗಳನ್ನು ಕಳುಹಿಸಿ, ಪರೀಶೀಲನೆ ನಡೆಸಿ ಹಾಳಾದ ರಸ್ತೆಗಳನ್ನು ದುರಸ್ತಿ ಮಾಡಲಾಗುವುದು.
— ಬಸವರಾಜ ಡಿ.ಬಿ., ಪಿಡಬ್ಲುೃಬ್ಲೂಡಿ ಎ.ಬ್ಲುೃ.ಇ. ಹಿರೇಕೆರೂರು.