ಸದಸ್ಯರಾದ ರವಿ ಹದಡೇರ, ಮಲ್ಲಮ್ಮ ರಮೇಶ ಕಟ್ಟೇಕಾರ, ವೀರನಗೌಡ ಪ್ಯಾಟಿಗೌಡ್ರು, ಬಸವರಾಜ ಆಡಿನವರ, ಹಷರ್ದಬಾನು ಅಬ್ಬಾಸ ಗೋಡಿಹಾಳ, ಪಿ.ಡಿ. ಬಸನಗೌಡ್ರು, ಲಕ್ಷ್ಮೀ ಚಿಕ್ಕಮೊರಬ, ಸರ್ರಾಜ್ ಮಾಸೂರು, ಮಖಬುಲ್ಲಸಾಬ್ ಮುಲ್ಲಾ, ಮಂಜುಳಾ ರಾಮಪ್ಪ ಅಗಡಿ, ಶ್ರೀದೇವಿ ಬೈರಪ್ಪನವರ, ಬಸವರಾಜ ಕಟ್ಟೀಮನಿ, ಲಲಿತಾ ಚೆನ್ನಗೌಡ್ರು ಹಾಗೂ ಸಿಬ್ಬಂದಿ ಗದಗೇಶ ಶಿರಸಿ, ರವೀಂದ್ರ ತಳವಾರ, ರಾಜಕುಮಾರ ಹೇಂದ್ರೆ, ನಿಖಿಲ್ ಅರ್ಕಚಾರಿ, ಸಂತೋಷ ಬಿಳಚಿ, ಮಂಜುನಾಥ ಸುಣಗಾರ ಮತ್ತಿತರರು ಉಪಸ್ಥಿತರಿದ್ದರು.