Protest ಮಾಸೂರು ಸಿದ್ಧೇಶ್ವರ ನಗರ ನಿವಾಸಿಗಳಿಂದ ಪ್ರತಿಭಟನೆ

ರಟ್ಟಿಹಳ್ಳಿ ತಾಲೂಕಿನ ಮಾಸೂರು ಗ್ರಾಮದ ಶ್ರೀ ಸಿದ್ಧೇಶ್ವರ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಆಗ್ರಹಿಸಿ ಸ್ಥಳೀಯ ನಿವಾಸಿಗಳು ಪ್ರತಿಭಟನೆ (Protest) ನಡೆಸಿದರು.
ರಟ್ಟಿಹಳ್ಳಿ ತಾಲೂಕಿನ ಮಾಸೂರು ಗ್ರಾಮದ ಶ್ರೀ ಸಿದ್ಧೇಶ್ವರ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಆಗ್ರಹಿಸಿ ಸ್ಥಳೀಯ ನಿವಾಸಿಗಳು ಪ್ರತಿಭಟನೆ (Protest) ನಡೆಸಿದರು.
Published on
ಸ್ಥಳೀಯ ನಿವಾಸಿಗಳಾದ ನೀಲಮ್ಮ ತೋಳಿನವರ, ರೇಣುಕಾ ವಡ್ಡರ, ರತ್ನಾ ಗೊರವರ, ಸುಮಾ ಗುತ್ತಲ, ಶೈಲಾ ಚೆನ್ನಗಿರಿ, ಪಲ್ಲವಿ ಬಳಿಗಾರ ಇತರರು ಉಪಸ್ಥಿತರಿದ್ದರು.
"

ಮಾಸೂರು ಗ್ರಾಮದ ಸಿದ್ಧೇಶ್ವರ ನಗರದಲ್ಲಿ ಒಟ್ಟು 4 ಬೋರ್​ವೆಲ್​ಗಳಿವೆ. ಬೇಸಿಗೆಯ ಕಾರಣ ಈ ಎಲ್ಲ ಬೋರ್​ವೆಲ್​ಗಳಲ್ಲಿ ನೀರಿನ ಪ್ರಮಾಣ ಕುಸಿದಿದೆ. ಹೊಸ ಬೋರ್​ವೆಲ್ ಅವಶ್ಯಕತೆ ಕುರಿತು ಈಗಾಗಲೇ ತಾಪಂಗೆ ಮಾಹಿತಿ ನೀಡಲಾಗಿದೆ. ಸದ್ಯ ಒಂದು ಬೋರ್​ವೆಲ್ ದುರಸ್ತಿಯಲ್ಲಿದ್ದು, ಅದನ್ನು ಕೂಡಲೇ ಸರಿಪಡಿಸಿ ನೀರಿನ ವ್ಯವಸ್ಥೆ ಮಾಡಲಾಗುವುದು.

| ರಾಮು ಆಲದಕಟ್ಟಿ, ಪ್ರಭಾರ ಪಿಡಿಒ, ಮಾಸೂರು ಗ್ರಾಪಂ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net