ಪೈಪ್ ಬಡಿದು ಹೋಯ್ತು ವ್ಯಕ್ತಿಯ ಜೀವ

Crime
Crime
Published on

ಹಿರೇಕೆರೂರ: ಬೋರ್ ವೆಲ್ ನಲ್ಲಿ ಮಷಿನ್ ಇಳಿಸುವಾಗ ಪೈಪ್ ಬಡಿದು ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ತಾಲೂಕಿನ ಕೋಡ ಗ್ರಾಮದಲ್ಲಿ ಮಂಗಳವಾರ ನಡೆದಿದೆ.

ಪ್ರಭು ಚಂದ್ರಪ್ಪ ಹಾರೋಗೊಪ್ಪ (28) ಮೃತ ವ್ಯಕ್ತಿ.

ಇವರು ಜಮೀನಿನಲ್ಲಿ ಬೋರ್ವೆಲ್ ಮಷಿನ್ಗೆ ಪೈಪ್ ಇಳಿಸುವಾಗ ಆಕಸ್ಮಿಕವಾಗಿ ಪೈಪ್ ಎದೆಗೆ ಬಡಿದು ಮೃತಪಟ್ಟಿದ್ದಾನೆ ಎನ್ನಲಾಗಿದೆ. ಈ ಕುರಿತು ಹಂಸಬಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net