JANAPADA: ಜಾಗತಿಕ ಮಟ್ಟದಲ್ಲಿ ಜಾನಪದ ವಿವಿ ಖ್ಯಾತಿ ಪಡೆಯಲಿ

ಕರ್ನಾಟಕ ಜನಪದ ವಿಶ್ವವಿದ್ಯಾಲಯದ ಕುಲಪತಿಗಳಾಗಿ ನಿವತ್ತಿ ಹೊಂದಿದ ಪ್ರೊ. ಟಿ.ಎಂ. ಭಾಸ್ಕರ್ ಅವರನ್ನು ಜಾನಪದ ವಿಶ್ವವಿದ್ಯಾಲಯದ ನೌಕರರ ಸಂಘದ ವತಿಯಿಂದ ಭಾನುವಾರ ಸನ್ಮಾನಿಸಲಾಯಿತು. ಸಾಹಿತಿ ಡಾ.ಸತೀಶ ಕುಲಕರ್ಣಿ, ವಿಶ್ರಾಂತ ಕುಲಪತಿ ಪ್ರೊ.ಡಿ.ಬಿ.ನಾಯಕ,  ಶಿವಶಂಕರ್ ಕೆ. ಇತರರಿದ್ದರು.
ಕರ್ನಾಟಕ ಜನಪದ ವಿಶ್ವವಿದ್ಯಾಲಯದ ಕುಲಪತಿಗಳಾಗಿ ನಿವತ್ತಿ ಹೊಂದಿದ ಪ್ರೊ. ಟಿ.ಎಂ. ಭಾಸ್ಕರ್ ಅವರನ್ನು ಜಾನಪದ ವಿಶ್ವವಿದ್ಯಾಲಯದ ನೌಕರರ ಸಂಘದ ವತಿಯಿಂದ ಭಾನುವಾರ ಸನ್ಮಾನಿಸಲಾಯಿತು. ಸಾಹಿತಿ ಡಾ.ಸತೀಶ ಕುಲಕರ್ಣಿ, ವಿಶ್ರಾಂತ ಕುಲಪತಿ ಪ್ರೊ.ಡಿ.ಬಿ.ನಾಯಕ, ಶಿವಶಂಕರ್ ಕೆ. ಇತರರಿದ್ದರು.
Published on

ಶಿಗ್ಗಾಂವ:ಕರ್ನಾಟಕಜಾನಪದ ವಿಶ್ವವಿದ್ಯಾಲಯವನ್ನುಶೈಕ್ಷಣಿಕ,ಸಂಶೋಧನೆಹಾಗೂ ಜಾನಪದ (JANAPADA) ಪರಂಪರೆಯ ಮತ್ತಷ್ಟುಬಲಪಡಿಸಲು ಪ್ರಾಮಾಣಿಕ ಪ್ರಯತ್ನಮಾಡಿದ್ದೇನೆ.ವಿಶ್ವವಿದ್ಯಾಲಯದಬೆಳವಣಿಗೆಯಲ್ಲಿ ಎಲ್ಲರ ಸಹಕಾರವೇನನ್ನ ದೊಡ್ಡ ಶಕ್ತಿ ಎಂದು ಕುಲಪತಿಪ್ರೊ.ಟಿ.ಎಂ.ಭಾಸ್ಕರ್ಹೇಳಿದರು.

ಅಧಿಕಾರದಅವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿಕರ್ನಾಟಕ ಜಾನಪದ ವಿಶ್ವವಿದ್ಯಾಲಯದನೌಕರರ ಸಂಘದಿಂದ ಆಯೋಜಿಸಿದ್ದ ಬೀಳ್ಕೊಡಿಗೆಸಮಾರಂಭದಲ್ಲಿ ಅವರು ಮಾತನಾಡಿದರು.‘ವಿಶ್ವವಿದ್ಯಾಲಯದಅಭಿವದ್ಧಿಗೆ ಬೋಧಕ,ಬೋಧಕೇತರಸಿಬ್ಬಂದಿ ಹಾಗೂ ವಿದ್ಯಾರ್ಥಿಗಳುನೀಡಿದ ಸಹಕಾರವನ್ನು ಸದಾಸ್ಮರಿಸುತ್ತೇನೆ.ಜಾನಪದಪರಂಪರೆಯನ್ನು ಜಾಗತಿಕ ಮಟ್ಟದಲ್ಲಿಪರಿಚಯಿಸುವ ನಿಟ್ಟಿನಲ್ಲಿಇನ್ನಷ್ಟು ಕಾರ್ಯಗಳು ಮುಂದುವರಿಯಬೇಕು.ಸಂಸ್ಥೆಯಹಿತವೇ ಎಲ್ಲರ ಪ್ರಮುಖ ಗುರಿಯಾಗಬೇಕು’ಎಂದು ಹೇಳಿದರು.

ಜಾನಪದವಿಶ್ವವಿದ್ಯಾಲಯದ ವಿಶ್ರಾಂತಕುಲಪತಿ ಪ್ರೊ.ಡಿ.ಬಿ.ನಾಯಕಮಾತನಾಡಿ,ಪ್ರೊ.ಟಿ.ಎಂ.ಭಾಸ್ಕರ್ಅವರ ಆಡಳಿತದಲ್ಲಿ ವಿಶ್ವವಿದ್ಯಾಲಯಶೈಕ್ಷಣಿಕ ಹಾಗೂ ಆಡಳಿತಾತ್ಮಕವಾಗಿಹಲವು ಮಹತ್ವದ ಹೆಜ್ಜೆಗಳನ್ನುಇಟ್ಟಿದೆ.ಅವರಸೇವೆ ಸಂಸ್ಥೆಯ ಬೆಳವಣಿಗೆಗೆಗಮನಾರ್ಹ ಕೊಡುಗೆಯಾಗಿದೆ ಎಂದುಮೆಚ್ಚುಗೆ ವ್ಯಕ್ತಪಡಿಸಿದರು.

ಹಿರಿಯಸಾಹಿತಿ ಡಾ.ಸತೀಶಕುಲಕರ್ಣಿ ಮಾತನಾಡಿ,ಜಾನಪದಅಧ್ಯಯನ ಮತ್ತು ಸಂಶೋಧನೆಗೆವಿಶ್ವವಿದ್ಯಾಲಯದ ಪಾತ್ರಮಹತ್ವದ್ದಾಗಿದ್ದು,ಅದರವಿಸ್ತರಣೆಗೆ ಎಲ್ಲರೂ ಕೈಜೋಡಿಸಬೇಕುಎಂದರು.

ಮೌಲ್ಯಮಾಪನಕುಲಸಚಿವ ಪ್ರೊ.ಶಿವಶಂಕರ್ಕೆ.,ನೌಕರರಸಂಘದ ಅಧ್ಯಕ್ಷ ಡಾ.ವೆಂಕನಗೌಡಪಾಟೀಲ,ಕಾರ್ಯದರ್ಶಿಡಾ.ಮಲ್ಲಿಕಾರ್ಜುನಮಾನ್ಪಡೆ ಮಾತನಾಡಿದರು.ಲಲಿತಾಭಾಸ್ಕರ್,ಡಾ.ಹುಲಗಪ್ಪನಾಯ್ಕರ್,ಡಾ.ಅರುಣಾಬಾಬುಅಂಗಡಿ,ಶಂಕರಗೌಡಮಾಲಿಪಾಟೀಲ,ಡಾ.ಗಿರೇಗೌಡಅರಳಿಹಳ್ಳಿ,ಡಾ.ಬಸವರಾಜಸಿ,ಹನುಮಂತರಾಯಗೌಡ,ಗೇಮಸಿಂಗ್ರಾಠೋಡ್,ರಾಕೇಶಮನ್ಪಡೆ ಇತರರಿದ್ದರು.ಡಾ.ಸುಮಂಗಲಾಅತ್ತಿಗೇರಿ ಸ್ವಾಗತಿಸಿದರು,ರೇಣುಕಪ್ಪಸುಗ್ಗಿ ವಂದಿಸಿದರು,ಡಾ.ಶರೀಮಾಕಪ್ಪನವರ ಪ್ರಾರ್ಥಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net