ಪದಾಧಿಕಾರಿಗಳಾದ ಗುರುಪಾದಪ್ಪ ಶಿರೂರ, ಬಸನಗೌಡ ಪಾಟೀಲ, ವೀರಪ್ಪ ತೊಂಡೂರ, ಲವಪ್ಪ ಕುರವತ್ತಿ, ಬಸಟೆಪ್ಪ ಅತ್ತಿಗೇರಿ, ರೇವಣಸಿದ್ದಪ್ಪ ಕಾಳಶೆಟ್ಟಿ, ಕಲ್ಲಪ್ಪ ಆಜೂರ, ವಿ.ಸಿ. ಪಾಟೀಲ, ಮಹೇಶ ಮುದಗಲ್ಲ, ಶಂಕ್ರಪ್ಪ ಅಗಸಿಬಾಗಿಲ, ಬಸಟೆಪ್ಪ ಅತ್ತಿಗೇರಿ, ಶಿವಕುಮಾರ ಸೊರಟೂರ ಇತರರು ಪಾಲ್ಗೊಂಡಿದ್ದರು. ಉಪನ್ಯಾಸಕರಾದ ಜಿ.ಎಸ್. ಕಟ್ನೂರ ಹಾಗೂ ಸಿ.ಸಿ. ಪಾಟೀಲ ಕಾರ್ಯಕ್ರಮ ನಿರ್ವಹಿಸಿದರು.