ನಾಗಲಕ್ಷ್ಮೀ ಬೇವಿನಮರದ ಶೇ. 93.93 ಅಂಕದೊಂದಿಗೆ ವಿಶ್ವವಿದ್ಯಾಲಯಕ್ಕೆ ಪ್ರಥಮ ರ‍್ಯಾಂಕ್ ಪಡೆದಿದ್ದಾರೆ. ಅಕ್ಷತಾ ಹೊನ್ನಪ್ಪ ಲೆಂಕಮ್ಮನವರ (ಶೇ. 93.63) ದ್ವಿತೀಯ ರ್ಯಾಂಕ್, ಸೋಮಕ್ಕ ಪೂಜಾರ (ಶೇ. 93.29) ತೃತೀಯ, ಅನ್ನಪೂರ್ಣ ಜಿ. (ಶೇ. 93) ಚತುರ್ಥ, ಅಮೃತ ಎಂ. (ಶೇ. 92.96) ಐದನೇ, ಅನ್ನಪೂರ್ಣ ಸುಣಗಾರ (ಶೇ. 92.88) ಏಳನೇ, ಆಶಾ ವಿ.ಎಸ್. ಹಾಗೂ ಈ. ಕೀರ್ತಿ (ಶೇ. 92.71) 9ನೇ ರ‍್ಯಾಂಕ್ ಗಳಿಸಿದ್ದಾರೆ. ಉಳಿದೆಲ್ಲ ವಿದ್ಯಾರ್ಥಿಗಳು ಉನ್ನತ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ರ‍್ಯಾಂಕ್ ವಿಜೇತರೆಲ್ಲರೂ ವಿದ್ಯಾರ್ಥಿನಿಯರೇ ಆಗಿದ್ದಾರೆ ಎಂಬುದು ವಿಶೇಷ.