ರಾಣೆಬೆನ್ನೂರ: ತಾಲೂಕಿನ ಇಟಗಿ-ಎಣ್ಣೆಹೊಸಳ್ಳಿ ರಸ್ತೆಯ ಬದಿ ಕೊಳೆತ ಸ್ಥಿತಿಯಲ್ಲಿ ಪುರುಷನೊಬ್ಬನ ಪತ್ತೆಯಾಗಿದೆ.
ಮೃತನು 30-35 ವಯಸ್ಸಿನವನಾಗಿದ್ದು ಕೊಳೆತ ಸ್ಥಿತಿಯಲ್ಲಿ ಶವ ದೊರೆತಿದೆ. ಟನಾ ಸ್ಥಳಕ್ಕೆ ಹಲಗೇರಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಕುರಿತು ಹಲಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.