ಉಮೇಶ ವರ್ಣೆಕರ ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ಮುಖ್ಯಾಽಕಾರಿ ವಿನಯಕುಮಾರ ಹೊಳೆಯಪ್ಪಗೋಳ, ಬಿಇಒ ಮಲ್ಲೇಶಪ್ಪ ಹುಲ್ಲಾಳ, ವರ್ತಕ ಬಸವರಾಜ ಛತ್ರದ, ಅಬ್ದುಲ್‌ಮುನಾಫ್ ಎರೆಸೀಮೆ, ಸಿ.ಜಿ. ಚಕ್ರಸಾಲಿ, ಗಂಗಣ್ಣ ಎಲಿ, ಎಚ್. ಶಾಮನಗೌಡ್ರ, ಇಸ್ಮಾಯಿಲ್ ತುಮಕೂರು, ಗಣೇಶ ವರ್ಣೆಕರ, ಉದಯ ವರ್ಣೆಕರ, ಪಿಎಸ್‌ಐ ಭಾರತಿ ಕುರಿ, ಶಿವಾನಂದ ಮಲ್ಲನಗೌಡ್ರ, ಮಂಜೂರ ಅಲಿ ಹಕೀಂ, ಸುಭಾಸ ಯಲಿ, ಮಹದೇವ ಕರಿಯಣ್ಣನವರ ಇತರರಿದ್ದರು.