Injustice in cabinet ಸಚಿವ ಸಂಪುಟದಲ್ಲಿ ಗಂಗಾಮತ ಸಮಾಜಕ್ಕೆ ಅನ್ಯಾಯ

Injustice in cabinet ಗುತ್ತಲದ ಪ್ರವಾಸಿ ಮಂದಿರದಲ್ಲಿ ಅಂಬಿಗರ ಚೌಡಯ್ಯ ಪೀಠದ ಶ್ರೀ ಶಾಂತಭೀಷ್ಮ ಚೌಡಯ್ಯ ಸ್ವಾಮಿಜಿ ಸುದ್ದಿಗೋಷ್ಠಿ ನಡೆಸಿದರು. ಹಾಲಪ್ಪ ನೆಗಳೂರ, ದುರ್ಗಪ್ಪ ರ್ಬಾ, ಶೇಖಪ್ಪ ಸುಣಗಾರ ಇದ್ದರು.
Injustice in cabinet ಗುತ್ತಲದ ಪ್ರವಾಸಿ ಮಂದಿರದಲ್ಲಿ ಅಂಬಿಗರ ಚೌಡಯ್ಯ ಪೀಠದ ಶ್ರೀ ಶಾಂತಭೀಷ್ಮ ಚೌಡಯ್ಯ ಸ್ವಾಮಿಜಿ ಸುದ್ದಿಗೋಷ್ಠಿ ನಡೆಸಿದರು. ಹಾಲಪ್ಪ ನೆಗಳೂರ, ದುರ್ಗಪ್ಪ ರ್ಬಾ, ಶೇಖಪ್ಪ ಸುಣಗಾರ ಇದ್ದರು.
Published on
ಗಂಗಾಮತ, ಮೊಗವೀರ, ಕಬ್ಬಲಿ, ಕೋಲಿ, ರ್ಬಾ, ಕೋಳಿ, ಅಂಬಿಗರ ಸೇರಿದಂತೆ 47ಕ್ಕೂ ಅಧಿಕ ಹೆಸರುಗಳಿಂದ ಕರೆಯಲಾಗುವ ಗಂಗಾಮತ ಸಮಾಜಕ್ಕೆ ರಾಜ್ಯ ಸರ್ಕಾರದಲ್ಲಿ ಮಂತ್ರಿ ಸ್ಥಾನ ಕೊಡದಿರುವುದರಿಂದ ಅನ್ಯಾಯವಾಗಿದೆ. ಕಾಂಗ್ರೆಸ್ ಹೈಕಮಾಂಡ್ ಸೂಚಿಸಿದ ಪಟ್ಟಿಯಲ್ಲಿ ಮಂಕಾಳು ವೈದ್ಯರ ಹೆಸರಿತ್ತು. ಆದರೆ ಕೊನೆ ಗಳಿಗೆಯಲ್ಲಿ ಅವರನ್ನು ಕೈಬಿಟ್ಟು ಸಮಾಜಕ್ಕೆ ಅಗೌರವ ತೋರಲಾಗಿದೆ ಎಂದರು.
ಕಂಚಾರಗಟ್ಟಿ ಗ್ರಾಪಂ ಮಾಜಿ ಅಧ್ಯಕ್ಷ ಹಾಲಪ್ಪ ನೆಗಳೂರ, ಆಶ್ರಯ ಕಮಿಟಿ ಸದಸ್ಯ ದುರ್ಗಪ್ಪ ರ್ಬಾ, ಶೇಖಪ್ಪ ಸುಣಗಾರ, ಹನುಮಂತಪ್ಪ ರ್ಬಾ, ಮುತ್ತಪ್ಪ ಡಿ ಹಿರಿಯಣ್ಣನವರ, ಪುಟ್ಟಪ್ಪ ರ್ಬಾ, ಕೋಟೆಪ್ಪ ಮಾಗಳ, ಶಿವಪ್ಪ ನೆಗಳೂರು, ಫಕೀರಪ್ಪ ರ್ಬಾ, ಶಂಕರಪ್ಪ ಜಾಲಗಾರ, ಪ್ರಕಾಶ ರ್ಬಾ, ಚನ್ನಬಸವ ರ್ಬಾ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net