ಮೇಲ್ಛಾವಣಿ ಹತ್ತುತ್ತಿದ್ದ ಸಮಯದಲ್ಲಿ ಬಿದ್ದು ಸಾವು

Crime
Crime
Published on

ರಾಣೆಬೆನ್ನೂರ: ಮನೆಯ ಮೇಲ್ಛಾವಣಿ ಹತ್ತುತ್ತಿದ್ದ ಸಮಯದಲ್ಲಿ ಆಯತಪ್ಪಿ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಇಲ್ಲಿಯ ಹೊಸ ನಗರದಲ್ಲಿ ಶುಕ್ರವಾರ ನಡೆದಿದೆ.

ಮಂಜುನಾಥ ಚನ್ನಬಸಪ್ಪ ನರಗುಂದ (50) ಮೃತ ವ್ಯಕ್ತಿ.

ಇವರು ಮನೆಯ ಮೇಲ್ಛಾವಣಿ ಮೇಲೆ ಹತ್ತುತ್ತಿದ್ದ ಸಮಯದಲ್ಲಿ ಆಯತಪ್ಪಿ ಬಿದ್ದು ಮೃತಪಟ್ಟಿದ್ದಾರೆ. ಈ ಕುರಿತು ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net