ಕಾರ್ಯಕ್ರಮದಲ್ಲಿ ಪ್ರಮುಖರಾದ ಎಚ್.ಎಸ್.ಪಾಟೀಲ, ಶಿವಾಜಪ್ಪ ಪುಟ್ಟಣ್ಣವರ, ಶ್ರೀಕಾಂತಪ್ಪ ಬನ್ನಿಕೊಪ್ಪ, ಫಕ್ಕೀರೇಶ ಕರೆನ್ನವರ, ಶ್ರೀಧರ ದೊಡ್ಡಮನಿ, ರಮೇಶ ಆನವಟ್ಟಿ, ನಾಗರಾಜ ವಾಲ್ಮೀಕಿ, ನಾಗಪ್ಪ ತಿಪ್ಪಕ್ಕನವರ, ನಾಗರಾಜ ಬಡಮ್ಮನವರ, ಗೀತಾ ಪ್ರಕಾಶ, ವಿಜಯ ಜಾಗಟಿ, ಪುಟ್ಟಪ್ಪ ಮರಗಿ, ರಾಕೇಶ ಗಾಜಿ, ಕರಿಯಪ್ಪ ಕಲ್ಲೆದೇವರ, ಬಸವರಾಜ ಜೋಗನ್ನವರ, ಆಕಾಶ ಕರೆಚಿಕ್ಕಣ್ಣವರ, ಪರಮೇಶ ಮಲ್ಲಮನವರ, ಭಾಗವಹಿಸಿದ್ದರು.