ಬಿಜೆಪಿ ಹಾವೇರಿ ನಗರ ಮಂಡಲ ಪದಾಧಿಕಾರಿಗಳ ಆಯ್ಕೆ

haveri, town, bjp
haveri, town, bjp
Published on
ಹಾವೇರಿ: ಬಿಜೆಪಿ ಹಾವೇರಿ ನಗರ ಮಂಡಲದ ವಿವಿಧ ಪದಾಧಿಕಾರಿಗಳನ್ನು ನೇಮಿಸಿ ಮಂಡಲ ಅಧ್ಯಕ್ಷ ಕಿರಣ ಕೊಳ್ಳಿ ಆದೇಶ ಹೊರಡಿಸಿದ್ದಾರೆ.
ಉಪಾಧ್ಯಕ್ಷರಾಗಿ ಜಗದೀಶ ಕನವಳ್ಳಿ, ಈಶ್ವರಗೌಡ ಅಂಬಲಿಗೌಡ್ರ, ಚಿಕ್ಕಪ್ಪ ದೊಡ್ಡತಳವಾರ, ಮಹಾಲಿಂಗಸ್ವಾಮಿ ಹಿರೇಮಠ, ಹೊನ್ನಪ್ಪ ಮಾಳಗಿ, ಅನಿತಾ ಹಬೀಬ, ಪ್ರಧಾನ ಕಾರ್ಯದರ್ಶಿಗಳಾಗಿ ಗುಡ್ಡಪ್ಪ ಭರಡಿ, ವಿನಯಕುಮಾರ ತಹಸೀಲ್ದಾರ, ಕಾರ್ಯದರ್ಶಿಗಳಾಗಿ ಚನ್ನಮ್ಮ ಬ್ಯಾಡಗಿ, ಶಂಭುಲಿಂಗ ಹತ್ತಿ, ನಾಗರಾಜ ಹರಿಗೋಲ, ರಾಜಶೇಖರ ಮುಂಡಾಸದ, ಚನ್ನು ಮತ್ತಿಹಳ್ಳಿ, ಲಕ್ಷ್ಮಣ ರಜಪೂತ, ಹಾಗೂ ಕೋಶಾಧ್ಯಕ್ಷರಾಗಿ ವಿಜಯಕುಮಾರ ಕೂಡ್ಲಪ್ಪನವರ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net