ರಾಣೆಬೆನ್ನೂರಿನ ಗೌರಿಶಂಕರ ನಗರದಲ್ಲಿ ಬೀದಿ‌ನಾಯಿಗಳ ದಾಳಿ; 20ಕ್ಕೂ ಅಧಿಕ ಜನರಿಗೆ ಗಾಯ

street dog, deadly attack
street dog, deadly attack
Published on

ಹಾವೇರಿ/ ರಾಣೆಬೆನ್ನೂರ: ರಾಣೆಬೆನ್ನೂರಿನ ಗೌರಿಶಂಕರ ನಗರದಲ್ಲಿ ಬೀದಿ‌ನಾಯಿಗಳ ದಾಳಿಗೆ 20ಕ್ಕೂ ಅಧಿಕ ಜನ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ನಗರದ ತಾಲೂಕು ಆಸ್ಪತ್ರೆ ಹಾಗೂ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.



ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net