ನಿವೃತ್ತಿ ಹೊಂದಿದ ಪೊಲೀಸ್ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸನ್ಮಾನ

Haveri, SP, Rtd, Police, facilitation,
Haveri, SP, Rtd, Police, facilitation,
Published on
ಹಾವೇರಿ: ಎಸ್‌ಪಿ ಕಚೇರಿಯಲ್ಲಿ ಬುಧವಾರ ನಿವೃತ್ತಿ ಹೊಂದಿದ ಪೊಲೀಸ್ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಎಸ್‌ಪಿ ಯಶೋಧಾ ವಂಟಗೋಡಿ ಸನ್ಮಾನಿಸಿದರು. ನಿವೃತ್ತಿ ಹೊಂದಿದ ಪಿಎಸ್‌ಐ ಮಲ್ಲಾರೆಪ್ಪ ವಗ್ಗಣ್ಣನವರ, ಎಎಸ್‌ಐಗಳಾದ ರೇಣುಕಪ್ಪ ಎಚ್., ಬಸವರಾಜ ಅಂಜುಟಗಿ, ಮರಿಯಪ್ಪ ಕುರಿಯವರ, ಮಹಾದೇಔಪ್ಪ ಗಾಣಿಗೇರ, ಹೆಡ್ ಕಾನ್‌ಸ್ಟೆಬಲ್‌ಗಳಾದ ಶಿವಾಜಿ ದೊಡ್ಡಮನಿ, ಇಮಾಂ ಖಾಸೀಂ ಕಣವಿ ಅವರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಿದರು. ಸಹಾಯಕ ಆಡಳಿತಾಧಿಕಾರಿ ಪರಮೇಶ ಬಾಳಿಕಾಯಿ, ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net