ಸಮಾಜಸೇವೆ ಪರಿಗಣಿಸಿ ಹಾವೇರಿಯ ಪುಂಡಲಿಕಪ್ಪ ಶಿರೂರ, ಉದ್ಯಮಿ ರಾಜಶೇಖರ ಮಾಗನೂರ, ಡಾ.ಸಿದ್ದೇಶ್ವರ ಬಾಲೆಹೊಸೂರ, ಡಾ.ಮೃತ್ಯುಂಜಯ ತುರಕಾಣಿ, ಸಿದ್ದಪ್ಪ ಕಡೇಮನಿ, ಲಕ್ಷ್ಮೇಶ್ವರದ ಅಕ್ಕಮ್ಮ ಹಿರೇಮಠ, ಸಿಂದಗಿಯ ಸೋಮನಗೌಡ್ರ ಬಿರಾದಾರ, ವೀರಣ್ಣ ಹಾವಣಗಿ, ಮಹೇಶ ಮೆಡಿಕಲ್ಸ್‌ನ ಗೋಪಾಲ, ಕರೀಂಸಾಬ ನದಾಫ್, ಶಾಂತಪ್ಪ ಮೂಲಶೆಟ್ಟರ್ ಹಾಗೂ ದಾನಪ್ಪಗೌಡ ತೋಟದ ಅವರನ್ನು ಶ್ರೀಮಠದಿಂದ ಸನ್ಮಾನಿಸಲಾಯಿತು.