Haveri, Shiggavi, Anganavadi, Worker, Murder,
Published on:
ಹಾವೇರಿ: ಒಡಹುಟ್ಟಿದ ಅಕ್ಕನನ್ನೇ ಮಚ್ಚಿನಿಂದ ಕೊಚ್ಚಿ ಕೊಂದ ತಮ್ಮ.
ಅಂಗನವಾಡಿ ಕೇಂದ್ರದಲ್ಲೇ ಹಾಡುಹಗಲೇ ಭೀಕರ ಹತ್ಯೆ.
ಶಿಗ್ಗಾಂವಿ ಪಟ್ಟಣದ ಗುಡ್ಡದ ಓಣಿ ಕೇಂದ್ರದಲ್ಲಿ ರಕ್ತರಂಜಿತ ಘಟನೆ.
ಅಂಗನವಾಡಿ ಆಯಾ ಆಗಿದ್ದ ಪ್ರೇಮಾ ಶಿವಶಂಕರಪ್ಪ(23) ಕೊಲೆ.
ಕೆಲಸಕ್ಕೆ ಬಂದಿದ್ದ ವೇಳೆ ಏಕಾಏಕಿ ಬೈಕ್‌ನಲ್ಲಿ ಎಂಟ್ರಿ ಕೊಟ್ಟ ತಮ್ಮ. ಮಚ್ಚಿನಿಂದ ಮನಬಂದಂತೆ ದಾಳಿ ಮಾಡಿ ಕೊಲೆ...
ಅನೈತಿಕ ಸಂಬಂಧ ಮತ್ತು ಆಸ್ತಿ ವಿಚಾರಕ್ಕೆ ಹತ್ಯೆ ಶಂಕೆ. ಆಯಾ ಪ್ರೇಮಾಳ ತಮ್ಮ ಕೊಲೆ ಆರೋಪಿ ಸಂಜೀವ.
ಶಿಗ್ಗಾಂವಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ವರದಿಯಾಗಿದೆ.