ಮಹಿಳಾ ದಿನಾಚರಣೆ ಅಂಗವಾಗಿ ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದಿಂದ ನೋಟ್‌ಬುಕ್, ಪೆನ್ ಹಾಗೂ ಹಣ್ಣುಗಳನ್ನು ವಿತರಿಸಲಾಯಿತು

savitri bai pule, womens day,
savitri bai pule, womens day,
Published on
ಹಾವೇರಿ: ಹಾವೇರಿಯ ಜಿ.ಎಚ್. ಕಾಲೇಜ್ ಬಳಿ ರಸ್ತೆಬದಿ ಟೆಂಟ್ ಹಾಕಿಕೊಂಡು ಜೀವನ ನಡೆಸುತ್ತಿರುವ ಅಲೆಮಾರಿ ಸಮುದಾಯದ ಕುಲಕಸಬುದಾರರ ಮಕ್ಕಳಿಗೆ ಮಹಿಳಾ ದಿನಾಚರಣೆ ಅಂಗವಾಗಿ ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದಿಂದ ಭಾನುವಾರ ನೋಟ್‌ಬುಕ್, ಪೆನ್ ಹಾಗೂ ಹಣ್ಣುಗಳನ್ನು ವಿತರಿಸಲಾಯಿತು. ಸಂಘದ ಜಿಲ್ಲಾಧ್ಯಕ್ಷೆ ಡಾ.ಗೀತಾ ಸುತ್ತಕೋಟಿ, ತಾಲೂಕು ಅಧ್ಯಕ್ಷೆ ಅಕ್ಕಮಹಾದೇವಿ ನೀರಲಗಿ, ತಾಲೂಕು ಕೋಶಾಧ್ಯಕ್ಷೆ ದಾಕ್ಷಾಯಿಣಿ ವಾಲ್ಮೀಕಿ, ಪದಾಧಿಕಾರಿಗಳಾದ ಪದ್ಮಾವತಿ ಕಲ್ಲೂರ, ರೂಪಾ ಸಜ್ಜನ, ಶ್ವೇತಾ ಹಾವನೂರ, ಬಿಷ್ಟಮ್ಮ ಹಿರೇಮಠ, ಆಲದಮ್ಮ ಇಪ್ಪಿಕೊಪ್ಪ, ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net