ಆರ್‌ಎಸ್‌ಎಸ್ ಬಾಲಕರ ಶಾಖೆ ನಡೆಯುವ ವೇಳೆ ಸುಮಾರು 15 ವರ್ಷದ ಇಬ್ಬರು ಅನ್ಯ ಕೋಮಿನ ಬಾಲಕರು ಆಗಮಿಸಿದ್ದರು. ಅದರಲ್ಲಿ ಒಬ್ಬ ಬಾಲಕ ಜೇಬನಲ್ಲಿ ಇಟ್ಟುಕೊಂಡಿದ್ದ ಚಾಕು ಹೊರಗೆ ತೆಗೆದು ‘ಇಲ್ಲಿ ಆಟ ಆಡಬೇಡಿ. ಇಲ್ಲಿ ಆಟ ಆಡಿದರೆ ನಿಮ್ಮನ್ನು ಮುಗಿಸುತ್ತೇನೆ’ ಎಂದು ಚಾಕು ತೋರಿಸಿ ದಮ್ಕಿ ಹಾಕಿದ್ದಾನೆ. ಬಾಲಕನೊಬ್ಬನಿಗೆ ಚುಚ್ಚಲು ಯತ್ನಿಸಿದ್ದಾನೆ. ಆಗ ಸ್ಥಳದಲ್ಲಿದ್ದ ಇತರರು ತಪ್ಪಿಸಿದ್ದಾರೆ.