ಈ ಕುರಿತು ದೆಹಲಿಯಿಂದ ವಿಜಯವಾಣಿಯೊಂದಿಗೆ ಮಾತನಾಡಿದ ಶಿಗ್ಗಾಂವಿ ಪುರಸಭೆ ಸದಸ್ಯ ರಮೇಶ ವನಹಳ್ಳಿ, ರೈತ ಬಸವರಾಜ ಶೆಟ್ಟರ್ ಅವರು, ಹೆಚ್ಚಿನ ಕೃಷಿ ಅಧ್ಯಯನಕ್ಕಾಗಿ ಬಾಯರ್ ಕಂಪನಿ ವತಿಯಿಂದ ಅಜರ್ಬೆಜಾನ್ಗೆ ನ. 28ರಂದು ತೆರಳಿದ್ದೇವು. ಅಲ್ಲಿಂದ ಡಿ. 4ರಂದು ದೆಹಲಿಯ ಇಂದಿರಾಗಾಂಧಿ ವಿಮಾನ ನಿಲ್ದಾಣಕ್ಕೆ ಬಂದಿದ್ದು, ಮುಂದಿನ ಪ್ರಯಾಣಕ್ಕೆ ಸಮಸ್ಯೆಯಾಗಿದೆ.